Contact Us

ನಾನು ಸರ್ಕಾರಿ ಶಾಲೆಯಲ್ಲಿ ಓದಿದ್ದು, ಬೆಳೆದದ್ದು ಒಂದು ಪುಟ್ಟ ಹಳ್ಳಿಯಲ್ಲಿ ಆದರೂ ಬೆಂಗಳೂರಿನಂತ ಮಹಾನಗರಿಗೆ ಬಂದು ಕೆಲಸ ಹುಡುಕುತ್ತೇನೆ ಅದೊಂತರ ಆ ದಿನಕ್ಕೆ ಒಂದು ದೊಡ್ಡ ಸಾಧನೆಯೇ ಹೌದು ಎಂಬುದು ನನ್ನ ಅಭಿಪ್ರಾಯ.

ಯಾಕೆಂದರೆ ಇಂತ ಒಂದು ಸಿಲಿಕಾನ್‌ ಸಿಟಿಯಲ್ಲಿ ಯಾರ ಬೆಂಬಲವಿಲ್ಲದೆಯೇ ಒಬ್ಬಂಟಿಯಾಗಿ ಅಲೆದು ಕಷ್ಟ ನಷ್ಟಗಳನ್ನು ಅನುಭಿಸಿ ಒಂದು ಸಣ್ಣ ಉದ್ಯೋಗ ಪಡೆದುಕೊಳ್ಳುವುದೆಂದರೆ ಅದೊಂದು ದೊಡ್ಡ ಸಾಧನೆಯೇ ಸರಿ ನನ್ನ ಪಾಲಿಗೆ.

Contact me